ಶುಭವಿವಾಹ : ಗಗನ – ಜ್ಯೋತಿ

0

ಮಡಿಕೇರಿ ತಾಲೂಕು ಸಂಪಾಜೆ ಗ್ರಾಮದ ಮುಂಡಡ್ಕ ಅಂಟಾಡಿ ಲಿಂಗಪ್ಪ ಮತ್ತು ಶ್ರೀಮತಿ ಮೋಹಿನಿ ರವರ ಪುತ್ರಿ ಜ್ಯೋತಿರವರ ವಿವಾಹವು ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿ ಹೊಣಗೂರು ಹೊಸಹಳ್ಳಿ ಚಂದ್ರಶೇಖರ ಮತ್ತು ಶ್ರೀಮತಿ ಸುಮತಿರವರ ಪುತ್ರ ಗಗನರವರೊಂದಿಗೆ ಎ. 21ರಂದು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.