ಏನೆಕಲ್ಲು: ಬಾಲಾಡಿ ಬಳಿ ಅಪಘಾತ, ಕಾರು ಜಖಂ

0

ಏನೆಕಲ್ಲಿನ ಬಾಲಾಡಿ ಎಂಬಲ್ಲಿ ಕಾರು ಮತ್ತು ಅಪೆ ಡಿಕ್ಕಿ ಯಾಗಿ ಕಾರು ನಜ್ಜುಗುಜ್ಜಾದ ಘಟನೆ ಇಂದು ನಡೆದಿದೆ.

ಘಟನೆ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೆ ತಿಳಿದು ಬರಬೇಕಾಗಿದೆ.