ಏ.24 (ನಾಳೆ)ರಂದು ಗುತ್ತಿಗಾರಿನಲ್ಲಿ ಶ್ರೀ ದೇವಿ ಕಲರ್ ವರ್ಲ್ಡ್ ಶುಭಾರಂಭ

0

ಗುತ್ತಿಗಾರಿನ ರಾಘವೇಂದ್ರ ಕಾಂಪ್ಲೆಕ್ಸ್ ನಲ್ಲಿ ಏ.24 ರಂದು
ಶ್ರೀ ದೇವಿ ಕಲರ್ ವರ್ಲ್ಡ್ ಶುಭಾರಂಭಗೊಳ್ಳಲಿದೆ.

ಯಾವುದೇ ತರಹದ ಪೈಂಟ್ ಗಳು ಲಭ್ಯವಿದ್ದು, ಕಟ್ಟಡ, ಅಂಗಡಿ, ಕೊಠಡಿ, ಗೋಡೆ ಮತ್ತಿತರವುಗಳಿಗೆ ಸೂಕ್ತ ಸಮಯದಲ್ಲಿ ಬಣ್ಣ ಬಳಿದು ಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ನಿತಿನ್ ಪಾರೆಪ್ಪಾಡಿ, ಬಾಳೆಗುಡ್ಡೆ ತಿಳಿಸಿದ್ದಾರೆ.