ಎ.24 : ಕೊಯಿಲ ಶ್ರೀ ಉಳ್ಳಾಕುಲು ದೈವ ,ನಾಯರ್ ದೈವ ಮತ್ತು ಉಪದೈವಗಳ ನೇಮ ನಡಾವಳಿ

0

ಐವರ್ನಾಡು ಗ್ರಾಮದ ಕೊಯಿಲ ಶ್ರೀ ಉಳ್ಳಾಕುಲು ದೈವ,ನಾಯರ್ ದೈವ ಮತ್ತು ಉಪದೈವಗಳ ನೇಮ ನಡಾವಳಿಯು ಎ.24 ರಂದು ನಡೆಯಲಿದೆ.


ಬೆಳಿಗ್ಗೆ ದೊಡ್ಡಮನೆ ಮಾಳ್ಯದಿಂದ ಭಂಡಾರ ಬರುವುದು,ಬೆಳಿಗ್ಗೆ ಗಂಟೆ 9.00 ಕ್ಕೆ ಶ್ರೀ ಉಳ್ಳಾಕುಲು ದೈವಗಳ ನೇಮ, ಮಧ್ಯಾಹ್ನ ಗಂಟೆ 12 .00 ಕ್ಕೆ ನಾಯರ್ ನೇಮ,ಪುರುಷ ದೈವ ಹಾಗೂ ಪರಿವಾರ ದೈವಗಳ ನೇಮ ನಡೆಯಲಿದೆ.ನಂತರ ಪ್ರಸಾದ ವಿತರಣೆ,ಮದ್ಯಾಹ್ನ ಗಂಟೆ 1.30 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.