ಡಾ. ತಿರುಮಲೇಶ್ವರಯ್ಯ ಗಬ್ಲಡ್ಕ ನಿಧನ

0

ಗುತ್ತಿಗಾರಿನಲ್ಲಿ ಹಲವು ವರ್ಷಗಳ ಕಾಲ ವೈದ್ಯಕೀಯ ಸೇವೆ ನೀಡಿದ್ದ ಡಾ. ತಿರುಮಲೇಶ್ವರಯ್ಯ ಗಬ್ಲಡ್ಕ ರವರು ಏ.24 ರಂದು ಬೆಳಗ್ಗಿನ ಜಾವ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಗೌರಮ್ಮ, ಪುತ್ರ ಸದಾಶಿವ ಗಬ್ಲಡ್ಕ, ಪುತ್ರಿ ಶ್ರೀಮತಿ ಶಾರದಾ, ಅಳಿಯ, ಸೊಸೆ, ಮೊಮ್ಮಕ್ಕಳನ್ನು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.