ಶುಭವಿವಾಹ : ದೀಕ್ಷಿತ್ ಡಿ.ಪಿ-ದೇವಿಕಾ ಎಂ.ಬಿ

0

ಸುಳ್ಯ ಕಸಬಾ ಗ್ರಾಮದ ಅಟಲ್‌ನಗರ ಕನ್ನಡ್ಕ ಮನೆ ಶ್ರೀಮತಿ ಆಶಾಲತಾ ಮತ್ತು ದಾಮೋದರ ರವರ ಪುತ್ರ ದೀಕ್ಷಿತ್ ರವರ ವಿವಾಹವು ಸುಳ್ಯ ಮೋಂಟಡ್ಕ-ಸೇರ್ಕಜೆ ಮನೆ ಶ್ರೀಮತಿ ಜ್ಯೋತ್ಸ್ನಾ ಮತ್ತು ಬಾಲಚಂದ್ರರವರ ಪುತ್ರಿ ದೇವಿಕಾರೊಂದಿಗೆ ಎ.21ರಂದು ಅಮರಶ್ರೀಭಾಗ್‌ನ ಕೆ.ವಿ.ಜಿ ಸಮುದಾಯಭವನದಲ್ಲಿ ನಡೆಯಿತು.