ದರ್ಖಾಸ್ತು : ಕಾರು ಬೈಕ್ ಅಪಘಾತ : ಕೆಲಹೊತ್ತು ಸಂಚಾರ ಬಂದ್

0

ದರ್ಖಾಸ್ತುವಿನಲ್ಲಿ ಇಂದು ಬೆಳಿಗ್ಗೆ ಕಾರು ಮತ್ತು ಕೆ.ಎಸ್.ಆರ್.ಟಿ.ಸಿ.ಬೈಕ್ ಅಪಘಾತವಾಗಿ ಕೆಲಹೊತ್ತು ಸಂಚಾರ ಬಂದ್ ಆದ ಘಟನೆ ನಡೆದಿದೆ.
ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಕೆಕ ಹೊತ್ತು ವಾಹನ ಸಂಚಾರ ಬಂದ್ ಆಗಿತ್ತು.