ಮುರುಳ್ಯ ಶಾಂತಿನಗರ ಮತಗಟ್ಟೆಯಲ್ಲಿ ಕಿಕ್ಕಿರಿದ ಜನ ಸಂದನಿ‌

0

ಮುರುಳ್ಯ ಶಾಂತಿನಗರ ಮತಗಟ್ಟೆಯಲ್ಲಿ ಮತದಾರರು ಕಿಕ್ಕಿರಿದು ಸೇರಿದ್ದು, ಸುಮಾರು 200 ಮಿಕ್ಕಿ ಜನ‌ ಸರದಿ‌ ಸಾಲಿನಲ್ಲಿದ್ದಾರೆ. ಸುಮಾರು 1200 ಮತದಾರರನ್ನು ಹೊಂದಿರುವ ಈ ಮತಗಟ್ಟೆಯಲ್ಲಿ ಇದೇ ರೀತಿ ಮತದಾನ ನಡೆದರೆ ಸಂಜೆ 6 ಗಂಟೆಯೊಳಗೆ ಮುಗಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.