ಉಬರಡ್ಕ ಮಿತ್ತೂರು ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತ ಮತದಾರರು

0

ಉಬರಡ್ಕ ಮಿತ್ತೂರು ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಲು ಬೆಳಿಗ್ಗೆಯೇ ಮತದಾರರ ಸರತಿ ಸಾಲು ಕಂಡು ಬಂದಿತು.