ಸುಬ್ರಹ್ಮಣ್ಯ: ದೇವರಹಳ್ಳಿ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ಮತಯಾಚನೆ

0

ಸುಬ್ರಹ್ಮಣ್ಯದ ದೇವರಹಳ್ಳಿ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಪರ ಮತಯಾಚನೆ ಮಾಡಿದರು. ಸುಜಾತ ಕಲ್ಲಾಜೆ, ದಿಲೀಪ್ ಉಪ್ಪಳಿಕೆ, ಯಶೋಧರ ಮಾಣಿಬೈಲು, ಮಹೇಶ್ ರಮೇಶ್ ಉಪ್ಪಳಿಕೆ, ಹರಿಣಾಕ್ಷಿ, ಸುಚಿತ್ರಾ,ನವೀಶ್,ಮಿಥುನ್, ಮತ್ತಿತರರು ಉಪಸ್ಥಿತರಿದ್ದರು