ಹರಿಹರ ಪಲ್ಲತಡ್ಕ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಪರ ಮತಯಾಚನೆ ಮಾಡಿದರು. ಬಿಂದು ಪಿ, ಪದ್ಮಾವತಿ, ಹಿಮ್ಮತ್, ರಾಜೇಶ್ ಪರಮಲೆ, ಕೇಶವ ಭಟ್,ಅನಂತ ಅಂಙಣ, ಮೂಕಾಂಬಿಕ, ಲತಾ ಹಿಮ್ಮತ್ ಮತ್ತಿತರರು ಉಪಸ್ಥಿತರಿದ್ದರು.