ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಡ್ತಿಲದ 85 ವರ್ಷದ ಹೊನ್ನಮ್ಮರವರು ತನ್ನ ಪುತ್ರ ಬಾಲಕೃಷ್ಣ ಮಡ್ತಿಲರವರ ಸಹಾಯದೊಂದಿಗೆ ವೀಲ್ ಚಯರ್ ನಲ್ಲಿ ಬಂದು ಮತ ಚಲಾಯಿಸಿದರು.