ಅಮರಪಡ್ನೂರಿನ ಶೇಣಿ ಶಾಲೆಯ ಮತಗಟ್ಟೆಯಲ್ಲಿ ಮಧ್ಯಾಹ್ನ ವೇಳೆಯಲ್ಲಿ ಶೇ.53% ರಷ್ಟು ಮತದಾನ

0

ಅಮರಪಡ್ನೂರಿನ ಶೇಣಿ ಶಾಲೆಯ ಮತಗಟ್ಟೆಯಲ್ಲಿ ಮಧ್ಯಾಹ್ನ ವೇಳೆಯಲ್ಲಿ ಸಾಲುಗಟ್ಟಿ ನಿಂತಿರುವ ಮತದಾರರು. ಶೇ.53% ರಷ್ಟು ಮತದಾನ ಪೋಲಿಂಗ್ ಆಗಿರುವುದಾಗಿ ತಿಳಿಸಿದರು.