ಕೊಲ್ಲಮೊಗ್ರು ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ಮತಯಾಚನೆ

0
  • ಕೊಲ್ಲಮೊಗ್ರು ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟಾ ಪರ ಮತಯಾಚನೆ ಮಾಡಿದರು. ಮಾದವ ಚಾಂತಾಳ, ಕೇಶವ ಭಟ್, ಜಯರಾಮ ಗೌಡ ಗೊಳ್ಯಾಡಿ, ರುಕ್ಮಯ್ಯ ಗೌಡ ದೊಡ್ಡಿಹಿತ್ಲು, ಚಂದ್ರಶೇಖರ ಕೊಂದಾಳ, ಕಮಲಾಕ್ಷ ಮುಳ್ಳುಬಾಗಿಲು, ಮತ್ತಿತರ ಬಿಜೆಪಿಗರು ಉಪಸ್ಥಿತರಿದ್ದರು.