ಮೊಗ್ರ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ಮತಯಾಚನೆ

0

ಮೊಗ್ರ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ರಾಧಾಕೃಷ್ಣ ತುಪ್ಪದಮನೆ, ನಿತ್ಯಾನಂದ ಕಾಂತಿಲ, ಸೂರಪ್ಪ ಕಮಿಲ, ಜಯಪ್ರಕಾಶ್ ಮೊಗ್ರ, ಜಗದೀಶ್ ಮತ್ತಿತರ ಬಿಜೆಪಿಗರು ಉಪಸ್ಥಿತರಿದ್ದರು.