ಗುತ್ತಿಗಾರು ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ಮತಯಾಚನೆ

0

ಗುತ್ತಿಗಾರು ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ವೆಂಕಟ್ ದಂಬೆಕೋಡಿ, ಕಿಶೋರ್ ಕುಮಾರ್, ಯಮಿತಾ, ಹರಿಶ್ಚಂದ್ರ, ಅಚ್ಚುತ, ಶ್ರೀದೇವಿ, ಸಚಿನ್, ವರ್ಷಿತ್ ಮತ್ತಿತರ ಬಿಜೆಪಿಗರು ಉಪಸ್ಥಿತರಿದ್ದರು.