ಮಡಪ್ಪಾಡಿ ಮತದಾನ ಕೇಂದ್ರದಲ್ಲಿ ಬಿರುಸಿನ ಮತದಾನ

0

ಮಡಪ್ಪಾಡಿ ಗ್ರಾಮದ ಮಡಪ್ಪಾಡಿ ದ.ಕ.ಜಿ.ಪ.ಹಿ.ಪ್ರಾ.ಶಾಲೆಯ ಮತದಾನ ಕೇಂದ್ರದಲ್ಲಿ ಬೆಳಿಗ್ಗೆ ಯಿಂದ ಸಂಜೆಯವರೆಗೆ ಮತದಾನ ನಡೆಯಿತು.

ಈ ಭಾಗವು ನಕ್ಸಲ್ ಬಾಧಿತ ಪ್ರದೇಶವಾದ ಕಾರಣದಿಂದ ಮಡಪ್ಪಾಡಿಯ ಮತಗಟ್ಟೆ ಸಂಖ್ಯೆ 228 ಮತ್ತು 228
ಈ ಮತದಾನ ಕೇಂದ್ರವನ್ನು ಕ್ರಿಟಿಕಲ್ ಬೂತ್ ಗಳೆಂದು ಪರಿಗಣಿಸಲಾಗಿತ್ತು. ಹಾಗೂ ಇಲ್ಲಿ ಹೆಚ್ಚಿನ ಭದ್ರತೆ ನಿಯೋಜನೆಯಾಗಿತ್ತು.

ಇಲ್ಲಿ‌ ಬಿಜೆಪಿಯ ಯುವ ಕಾರ್ಯಕರ್ತರು ಸಮವಸ್ತ್ರದಲ್ಲಿ ಮತಯಾಚನೆ ನಡೆಸುತ್ತಿದ್ದರು.‌