ಕುಮಾರ ಸ್ವಾಮಿ ವಿದ್ಯಾಲಯದ ದಿಶಾ ಎಸ್ ಅವರಿಗೆ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್

0

ಕುಮಾರಸ್ವಾಮಿ ವಿದ್ಯಾಲಯದ ದ್ವಿತೀಯ ಪಿ.ಯು. ನ ಕಾರ್ಮರ್ಸ್ ವಿದ್ಯಾರ್ಥಿನಿ ದಿಶಾ ಎಸ್ 594 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ.

ಸ್ಟಾಟ್ ಸ್ಟಿಕ್ಸ್, ಅರ್ಥಶಾಸ್ತ್ರ, ಅಕೌಂಟೆನ್ಸಿ ಯಲ್ಲಿ 100 ಅಂಕ, ಬ್ಯುಸಿನೆಸ್ ಸ್ಟಡಿ, ಇಂಗ್ಲೀಷ್, ಹಿಂದಿ ಯಲ್ಲಿ 98 ಅಂಕ ಪಡೆದಿದ್ದಾರೆ. ಈ ಹಿಂದೆ 590 ಅಂಕ ಪಡೆದಿದ್ದ ಅವರು ರಿ ವೆಲ್ಯೂವೇ಼ಷನ್ ನಲ್ಲಿ 4 ಅಂಕ ಪಡೆದಿದ್ದಾರೆ. ಇವರು ಸುಬ್ರಹ್ಮಣ್ಯ ದೇವರಗದ್ದೆ ಷಣ್ಮುಖ ಮತ್ತು ರೂಪ ದಂಪತಿಗಳ ಪುತ್ರಿ.