














ಐವರ್ನಾಡು ಗ್ರಾಮದ ಚೆಮ್ನೂರು ಮನೆ ಭೋಜಪ್ಪ ಗೌಡ ಮತ್ತು ಶ್ರೀಮತಿ ಭಾಗೀರಥಿರವರ ಪುತ್ರ ಲಿನಿತ್ ಸಿ.ಬಿ ರವರ ವಿವಾಹವು ಪುತ್ತೂರು ತಾ.ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಮನೆ ಅಶೋಕ ಗೌಡ ಮತ್ತು ಕುಸುಮರವರ ಪುತ್ರಿ ಅಶ್ವಿನಿಯವರೊಂದಿಗೆ ಮೇ.1ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವ ಸ್ಥಾನದ ಸಭಾಭವನದಲ್ಲಿ ನಡೆಯಿತು.









