ಶುಭವಿವಾಹ

0

ಮುಪ್ಪೇರಿಯ ಗ್ರಾಮದ ಕುರಿಯ ಐತ್ತಪ್ಪ ನಾಯ್ಕರ ಪುತ್ರ ಪುರಂದರ.ಕೆ ಯವರ ವಿವಾಹವು ದೇವಚಳ್ಳ ಗ್ರಾಮದ ಮೆತ್ತಡ್ಕ ಕೊರಗಪ್ಪ ನಾಯ್ಕರ ಪುತ್ರಿ ಜಯಶ್ರೀ ಯವರೊಂದಿಗೆ ಮೇ.1 ರಂದು ನಿಂತಿಕಲ್ಲು ಶಿವಗೌರಿ ಕಲಾಮಂದಿರ ಪಡ್ಪಿನಂಗಡಿಯಲ್ಲಿ ನಡೆಯಿತು.