ಸಂಪಾಜೆ ಗ್ರಾಮದ ಅಬೀರ (ಬೈಲೆ) ಗೂನಡ್ಕ ಜಗದೀಶ ಮತ್ತು ಶ್ರೀಮತಿ ಲೀಲಾವತಿರವರ ಪುತ್ರಿ ಸೌಮ್ಯ ಎ.ಜೆ ರವರ ವಿವಾಹವು ಕಡಬ ತಾ.ಸುಬ್ರಮಣ್ಯ ಗ್ರಾಮದ ಮಿಥಿಲ ಪಾರೆಪ್ಪಾಡಿ ಚೆನ್ನಕೇಶವ ಮತ್ತು ಶ್ರೀಮತಿ ಯಶೋಧಾರವರ ಪುತ್ರ ನಿಶಿತ್ ರವರೊಂದಿಗೆ ಮೇ.1ರಂದು ಸುಳ್ಯ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಿತು.