ಶುಭವಿವಾಹ : ಲಿಖಿನ್-ಭವ್ಯ

0

ಸುಳ್ಯ ತಾಲೂಕು ಹರಿಹರ ಪಲ್ಲತ್ತಡ್ಕ ಗ್ರಾಮದ ಅಂಙಣ ಲಕ್ಷ್ಮಣ ಗೌಡರ ಪುತ್ರ ಲಿಖಿನ್ ರ ವಿವಾಹವು ಸುಳ್ಯ ತಾಲೂಕು ಐವತ್ತೋಕ್ಲು ಗ್ರಾಮದ ಸಬ್ಬನ ಮನೆ ಮಾಧವ ಗೌಡರ ಪುತ್ರಿ ಭವ್ಯರೊಂದಿಗೆ ಎ.28 ರಂದು ಹರಿಹರ ಪಲ್ಲತ್ತಡ್ಕದ ಅಂಙಣ ಮನೆಯಲ್ಲಿ ನಡೆಯಿತು.