ಶುಭವಿವಾಹ : ಚೇತನ್ ಕುಮಾರ್-ರಶ್ಮಿ

0

ದೇವಚಳ್ಳ ಗ್ರಾಮದ ಅಚ್ರಪ್ಪಾಡಿ (ಗುಡ್ಡೆ), ಶ್ರೀಮತಿ ಕುಸುಮ ಮತ್ತು ಕೃಷ್ಣಪ್ಪ ಗೌಡರವರ ಪುತ್ರಿ ರಶ್ಮಿಯವರ ವಿವಾಹವು ಕಡಬ ತಾ.ಬಿಳಿನೆಲೆ ಗ್ರಾಮದ ಚಿದ್ಗಲ್-ದೇರ್ಲ ಶ್ರೀಮತಿ ದೇವಕಿ ಮತ್ತು ಗಂಗಾಧರ ಗೌಡರವರ ಪುತ್ರ ಚೇತನ್ ಕುಮಾರ್‌ರೊಂದಿಗೆ ಎ.26ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇಗುಲದ ಸಭಾಭವನದಲ್ಲಿ ನಡೆಯಿತು.