ಎಸ್.ಎಸ್‌.ಎಲ್.ಸಿ. ಫಲಿತಾಂಶ ಯೇನೆಕಲ್ಲು ಸರಕಾರಿ ಪ್ರೌಢಶಾಲೆ ಶೇ. 92.85 ಫಲಿತಾಂಶ

0

ಎಸ್.ಎಸ್‌. ಎಲ್.ಸಿ. ಪರೀಕ್ಷೆಯಲ್ಲಿ ಯೇನೆಕಲ್ಲು ಪ್ರೌಢಶಾಲೆಗೆ ಶೇ. 92.85 ಫಲಿತಾಂಶ ಲಭಿಸಿದೆ.

ಪರೀಕ್ಷೆಗೆ ಹಾಜರಾದ 7 ವಿದ್ಯಾರ್ಥಿಗಳು ಮತ್ತು 7 ಮಂದಿ ವಿದ್ಯಾರ್ಥಿನಿಯರಲ್ಲಿ ಒರ್ವ ವಿದ್ಯಾರ್ಥಿ ಅನುತ್ತೀರ್ಣನಾಗಿದ್ದಾನೆ.