ಅಕ್ಷಯ ತೃತೀಯ ಬಿಂದು ಜುವೆಲ್ಲರಿಯಲ್ಲಿ ವಿಶೇಷ ಕೊಡುಗೆ

0

ಅಕ್ಷಯ ತೃತೀಯ ‌ಹಬ್ಬವನ್ನು ಈ‌ ಬಾರಿ ಸುಳ್ಯದ ಜನತೆ ಸುಳ್ಯದಲ್ಲಿ ನೂತನವಾಗಿ ಆರಂಭಗೊಂಡಿರುವ ಕಾಸರಗೋಡಿನಲ್ಲಿ 42 ವರ್ಷಗಳಿಂದ ಸ್ವರ್ಣೊದ್ಯಮದಲ್ಲಿ ಚಿರಪರಿಚಿತಗೊಂಡಿರುವ ಬಿಂದು ಜುವೆಲ್ಲರಿ ಸುಳ್ಯದ‌ ಮಳಿಗೆಯಲ್ಲಿ ಚಿನ್ನ ಹಾಗೂ ಖರೀದಿಸಿ ಅಕ್ಷಯ ತೃತೀಯ ಹಬ್ಬವನ್ನು ಆಚರಿಸಿದರು.


ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದ ಗ್ರಾಹಕರಿಗೆ ಅಷ್ಟೇ ತೂಕದ ಬೆಳ್ಲಿ ನಾಣ್ಯವನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಅಲ್ಲದೇ ಗ್ರಾಹಕರಿಗೆ ವಿಶೇಷ ರೀತಿಯ ರಿಯಾಯಿತಿಯಲ್ಲಿ ಚಿನ್ನಾಭರಣವನ್ನು ನಿಡುತ್ತಿದ್ದೇವೆ ಎಂದು ಪಾಲುದಾರರು ತಿಳಿಸಿದ್ದಾರೆ
.