ರಾಮಣ್ಣ ಗೌಡ ಉಜುರುಗುಂಡಿ ಪುತ್ಯ ನಿಧನ

0

ಕೂತ್ಕುಂಜ ಗ್ರಾಮದ ಉಜುರುಗುಂಡಿ ಪುತ್ಯ ರಾಮಣ್ಣ ಗೌಡ ಉಜುರುಗುಂಡಿರವರು ಅಲ್ಪ ಕಾಲದ ಅಸೌಖ್ಯದಿಂದ ಮೇ.22 ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 97 ವರುಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಗೌರಮ್ಮ, ಪುತ್ರ ಜಯಂತ, ಉಮೇಶ್, ಪುತ್ರಿ ಗೀತಾ, ಸೊಸೆಯಂದಿರು,,ಮೊಮ್ಮಕ್ಕಳು, ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ