ಬೀದಿಗುಡ್ಡೆ:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಸುರಕ್ಷಾ ಚೆಕ್ ವಿತರಣೆ

0

ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ, ಪಂಜ ವಲಯದ ಬೀದಿಗುಡ್ಡೆ ಒಕ್ಕೂಟದ ಶ್ರೀ ಶಾಂಭವಿ ತಂಡದ ಪುಷ್ಪಾವತಿ ಯವರ ಕಣ್ಣಿನ ಚಿಕಿತ್ಸೆ ಗೆ ಮಂಜೂರಾದ ರೂ.8000 ಮೊತ್ತದ ಚೆಕ್ ನ್ನು ಸುಳ್ಯ ತಾಲ್ಲೂಕು ಯೋಜನಾಧಿಕಾರಿ ಮಾಧವ ರವರು ವಿತರಿಸಿದರು. ಈ ಸಂಧರ್ಭ ವಲಯಾಧ್ಯಕ್ಷ ಧರ್ಮಪಾಲ ಕಣ್ಕಲ್, ತಾಲ್ಲೂಕು ಭಜನಾ ಪರಿಷತ್ ಸ್ಥಾಪಕ ಅಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ಒಕ್ಕೂಟದ ಅಧ್ಯಕ್ಷ ಶೂರಪ್ಪ ಗೌಡ, ಪದಾಧಿಕಾರಿ ಜಯಕುಮಾರ್, ತಾಲ್ಲೂಕು ಕಚೇರಿ ಹಣಕಾಸು ಪ್ರಬಂಧಕ ಅತೀಶ್ ಹಾಗೂ ತಾಲ್ಲೂಕು ನೋಡೆಲ್ ಅಧಿಕಾರಿ ಹೇಮಂತ್, ವಲಯ ಮೇಲ್ವಿಚಾರಕಿ ಕಲಾವತಿ ಮತ್ತು ಸೇವಾಪ್ರತಿನಿಧಿ ಕಾವೇರಿ ಉಪಸ್ಥಿತರಿದ್ದರು.