ಏನೆಕಲ್ಲು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಸಂಪೂರ್ಣ ಸುರಕ್ಷಾ ಚೆಕ್ ವಿತರಣೆ

0


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ,ಪಂಜ ವಲಯದ ಏನೆಕಲ್ಲು ಕಾರ್ಯಕ್ಷೇತ್ರದ ಸೂರ್ಯ ತಂಡದ ವೇಣುಗೋಪಾಲ್ ರವರ ತಂದೆಯ ಪಾರ್ಶ್ವ ವಾಯು ಚಿಕಿತ್ಸೆ ಗೆ ಮಂಜೂರಾದ ರೂ 15,000ಮೊತ್ತದ ಚೆಕ್ ನ್ನು ಸುಳ್ಯ ತಾಲ್ಲೂಕು ಯೋಜನಾಧಿಕಾರಿ ಮಾಧವ ,ಜನಜಾಗೃತಿ ವಲಯಾಧ್ಯಕ್ಷ ಶಿವಪ್ರಸಾದ್ ಮಾದನಮನೆ,ಒಕ್ಕೂಟದ ಅಧ್ಯಕ್ಷರು ಲಕ್ಷ್ಮಣ ಗೌಡ ಸಂಕಡ್ಕ ರವರ ಉಪಸ್ಥಿಯೊಂದಿಗೆ ವಿತರಿಸಲಾಯಿತು.

ಈ ಸಂದರ್ಭ ಪಂಜ ವಲಯ ಮೇಲ್ವಿಚಾರಕಿ ಕಲಾವತಿ,ತಾಲ್ಲೂಕು ಕಚೇರಿ ಹಣಕಾಸು ಪ್ರಬಂಧಕರು ಅತೀಶ್ ಹಾಗೂ ತಾಲ್ಲೂಕು ನೋಡೆಲ್ ಅಧಿಕಾರಿ ಹೇಮಂತ್,ಒಕ್ಕೂಟದ ಪದಾಧಿಕಾರಿಗಳಾದ ದಿನೇಶ್ , ಧನುಷ್,ಸೇವಪ್ರತಿನಿಧಿ ತಾರಾ ಉಪಸ್ಥಿತರಿದ್ದರು.