ಸುಳ್ಯದ ಗೋಕುಲಂ ಮಕ್ಕಳ ವಸ್ತ್ರ ಮಳಿಗೆಯಲ್ಲಿ ಆಫರ್ ಸೇಲ್ಸ್….

0

ಪಾದಾರ್ಪಣೆ ಪ್ರಯುಕ್ತ ಖರೀದಿಯ ಮೇಲೆ ‌ವಿಶೇಷ ರಿಯಾಯಿತಿ

ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಗೋಕುಲಂ ಮಕ್ಕಳ ವಸ್ತ್ರ ಮಳಿಗೆಯಲ್ಲಿ 3 ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಇದೀಗ ವಿಶೇಷ ರಿಯಾಯಿತಿ ಮಾರಾಟ ಆರಂಭಗೊಂಡಿದೆ.
ಪ್ರತಿ ಖರೀದಿಯ ಮೇಲೆ ಆಫರ್ ಇರುವುದು.


ರೂ.750 ಕ್ಕಿಂತ ಮೇಲ್ಪಟ್ಟು ಮೌಲ್ಯದ ಬಟ್ಟೆ ಖರೀದಿಸಿದಲ್ಲಿ ಶೇ.30% ರ ವಿಶೇಷ ರಿಯಾಯಿತಿ ಹಾಗೂ ರೂ.750 ರ ಮೌಲ್ಯದ ಬಟ್ಟೆ ಖರೀದಿಯ ಮೇಲೆ
ಶೇ.15% ರಿಯಾಯಿತಿ ನೀಡಲಾಗುವುದು. ಬ್ರಾಂಡೆಡ್ ಟ್ರೊಲಿ ಬ್ಯಾಗಿನ ಮೇಲೆ ಶೇ.20% ರ ಆಫರ್ ಇರುವುದು.


ಮಕ್ಕಳ ವಿನೂತನ ವಿನ್ಯಾಸದ ಪ್ರಸಿದ್ಧ ಕಂಪೆನಿಯ ಟೀ ಶರ್ಟ್, ಶರ್ಟ್ಸ್, ಕಾಟನ್ ಪ್ಯಾಂಟ್, ಜೀನ್ಸ್ ಪ್ಯಾಂಟ್, ಕ್ಯಾಶುಯಲ್ ವೇರ್ಸ್, ವೆಸ್ಟರ್ನ್ ವೇರ್ಸ್, ಟ್ರೆಡಿಷನಲ್ ವೇರ್ಸ್, ಶಾರ್ಟ್ ಫ್ರಾಕ್ ಗೌನ್ ಮುಂತಾದ ಮಕ್ಕಳ ಮೆಚ್ಚುಗೆಯ ಬಟ್ಟೆ ಬರೆಗಳು ಲಭ್ಯವಿದೆ.


ಮೂರನೇ ವರ್ಷದ
ಪಾದಾರ್ಪಣೆ ಪ್ರಯುಕ್ತ ಮೇ.30 ರ ತನಕ ಮಾತ್ರ ರಿಯಾಯಿತಿ ಮಾರಾಟ ಅನ್ವಯವಾಗುವುದು ಎಂದು ಸುಳ್ಯ ಫ್ಯಾಶನ್ ವೆಂಚರ್ ಪಾಲುದಾರರು ತಿಳಿಸಿರುತ್ತಾರೆ.