ಮಾಯಿಲಪ್ಪ ಗೌಡ ಕಣಿಪ್ಪಿಲ ನಿಧನ

0

ಅಮರಪಡ್ನೂರು ಗ್ರಾಮದ ಕಣಿಪ್ಪಿಲ ಮಾಯಿಲಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ಮೇ.18 ರಂದು ನಿಧನರಾದರು. ಅವರಿಗೆ 69 ವರ್ಷ ಪ್ರಾಯವಾಗಿತ್ತು.


ಮೃತರು ಪತ್ನಿ ಶ್ರೀಮತಿ ಗಿರಿಜಾ, ಪುತ್ರಿಯರಾದ ಶ್ರೀಮತಿ ಚೈತ್ರ, ವಿಂದ್ಯರಾಣಿ, ಗಾಯತ್ರಿ ಮತ್ತು ಅಳಿಯ ಲೊಕೇಶ್ ದೇವರಗುಂಡ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.