ಬೂಡು ಪಕೀರ ಮುಗೆರ ನಿಧನ

0

ಸುಳ್ಯ ಬೂಡು ನಿವಾಸಿ ಕೃಷಿಕ ಪಕೀರ ಬಿ ಮುಗೆರ ಅಲ್ಪಕಾಲದ ಅಸೌಖ್ಯದಿಂದ ಮೆ.23 ರಂದು ನಿಧನರಾದರು.

ಅವರಿಗೆ 69 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಸುಮತಿ,ಪುತ್ರ ಇಲೆಕ್ಟ್ರಿಕಲ್ ಕಂಟ್ರಾಕ್ಟರ್ ಮಧುಸೂದನ್ ಬೂಡು, ಪುತ್ರಿ ಸೌಮ್ಯ ರನ್ನು ಅಗಲಿದ್ದಾರೆ.

ಮೃತರು ಬೂಡುವಿನಲ್ಲಿ ನಾಟಿ ಕೋಳಿ ಸಾಕಿ ಅದರ ವ್ಯವಹಾರ ನಡೆಸುತ್ತಿದ್ದರು.