ಕುಕ್ಕುಜಡ್ಕದಿಂದ ಸುಳ್ಯ ಕಡೆಗೆ ಸಂಚರಿಸುವ ರಸ್ತೆಯ ಮಧ್ಯೆ ಖಂಡಿಗೆಮೂಲೆಯಲ್ಲಿ ರಸ್ತೆಯ ಮೇಲೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ರಾತ್ರಿ ಸುರಿದ ಮಳೆಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ.
ಮರ ತೆರವು ಕಾರ್ಯ ಮಾಡದಿರುವುದರಿಂದ ವಾಹನಗಳು ಎರಡು ಬದಿಯಲ್ಲಿ ಸಾಲು ಗಟ್ಟಿ ನಿಂತಿರುವುದು.