ದೊಡ್ಡೇರಿ : ಶಾಲಾ ಮಂತ್ರಿ ಮಂಡಲ

0

ಅಜ್ಜಾವರ ಗ್ರಾಮದ ದೊಡ್ಡೇರಿ ಕಿ.ಪ್ರಾ. ಶಾಲಾ ಮಂತ್ರಿ ಮಂಡಲ ರಚನೆ ಇತ್ತೀಚೆಗೆ ಮಾಡಲಾಯಿತು.

ಶಾಲಾ ಮುಖ್ಯಮಂತ್ರಿಯಾಗಿ ಪ್ರಣೀಶ್ ಎ.ಪಿ., ವಿದ್ಯಾ ಮಂತ್ರಿ – ಸುಪ್ರೀತ್, ನೀರಾವರಿ ಮಂತ್ರಿ- ರಿತೇಶ್ ಕುಮಾರ್, ಸ್ವಚ್ಚತಾ ಮಂತ್ರಿ- ದ್ರುವಿ, ಹಣಕಾಸು ಮಂತ್ರಿ – ಮನ್ವಿತ್, ಆರೋಗ್ಯ ಮಂತ್ರಿ- ಆರ್ಯ ಎನ್.ಜಿ., ರಕ್ಷಣಾ ಮಂತ್ರಿ- ಜೀವನ್, ಸಾಂಸ್ಕೃತಿಕ ಮಂತ್ರಿ – ಪೂರ್ವಿ ಡಿ.ಬಿ., ವಾರ್ತಾಮಂತ್ರಿ – ಇಂಚರ ಡಿ.ಜೆ. ಆಯ್ಕೆಯಾದರು.