ಆರ್‌.ಕೆ. ನಾಯರ್ ಗೆ ದುಬೈನಲ್ಲಿ ಸುಳ್ಯದವರಿಂದ ಅಭಿನಂದನೆ

0


ಸ್ಮೃತಿ ವನ ನಿರ್ಮಾತೃ ಗ್ರೀನ್ ಹೀರೊ ಆಫ್ ಇಂಡಿಯಾ ಖ್ಯಾತಿಯ ಡಾ.ಆರ್ ಕೆ ನಾಯರ್ ರವರು ಇತ್ತೀಚೆಗೆ ದುಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುಳ್ಯದ ಅನಿವಾಸಿ ಮಿತ್ರರು ಅಭಿನಂದಿಸಿ ಗೌರವಿಸಿದರು.


ಅಲ್ ಪರ್ದಾನ್ ಗ್ರೂಪ್ಸ್ ನ ರಿಫಾಯಿ ಪಟೇಲ್ ಗೂನಡ್ಕ, ಅತ್ನರ್ ರೈ,ಗೋಕುಲ್ ಬಿ.ಎಂ,ರಿಜಿನಲ್ ವ್ಯವಸ್ಥಾಪಕ ರವಿರಾಜ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.