ಮುಚ್ಚಿಲದಲ್ಲಿರುವ ಈ ಬೈಕ್‌ನ ವಾರಿಸುದಾರರು ಯಾರು?

0

ಐವತ್ತೊಕ್ಲು ಗ್ರಾಮದ ಪಡ್ಪನಂಗಡಿಯ ಮುಚ್ಚಿಲ ಎಂಬಲ್ಲಿ ವಾರಿಸುದಾರರಿಲ್ಲದ ದ್ವಿಚಕ್ರ ವಾಹನ ಪತ್ತೆಯಾಗಿದೆ.
ಮುಚ್ವಿಲದ ಸಾಧಿಕ್ ಎಂಬವರ ಮನೆಯ ಶೆಡ್ ನಲ್ಲಿ 15ದಿವಸಗಳ ಹಿಂದೆ ಯಾರೋ ತಂದು ನಿಲ್ಲಿಸಿದ್ದು, ಇದುವರೆಗೆ ವಾರಿಸುದಾರರು ಬಂದಿಲ್ಲವೆನ್ನಲಾಗಿದೆ. ಈ ಬಗ್ಗೆ ಹಮೀದ್ ಮರಕ್ಕಡರವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ.