ಶ್ರೀಮತಿ ಸೀತಮ್ಮ ಬೂದಿಪಳ್ಳ ನಿಧನ

0

ಏನೆಕಲ್ಲು ಗ್ರಾಮದ ಬೂದಿಪಳ್ಳ ದಿ. ನಾಗಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಸೀತಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಜೂ. 15 ರಂದು ರಾತ್ರಿ ಸ್ವಗ್ರಹದಲ್ಲಿ ನಿಧನರಾದರು.

ಅವರಿಗೆ 90 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಬಾಳಿಲ ಗ್ರಾಮ ಪಂಚಾಯಿತಿ ಪಿ.ಡಿ.ಓ ಹೂವಪ್ಪ ಗೌಡ, ಕಾರ್ಕಳ ಅರಣ್ಯ ಇಲಾಖೆಯ ಪುಟ್ಟಣ್ಣ ಗೌಡ, ಪುತ್ರಿಯರಾದ ಶ್ರೀಮತಿ ಮೀನಾಕ್ಷಿ ಗಣಪಯ್ಯ ಕುಜುoಬಾರು ಕಲ್ಪಪಣೆ, ಶ್ರೀಮತಿ ಸುಶೀಲಾ ದುಗ್ಗಣ್ಣ ಗೌಡ ಮುತ್ಲಜೆ, ಶ್ರೀಮತಿ ರುಕ್ಮಿಣಿ ಮೋಹನ ಗೌಡ ಮೆದು ಹೊಸೊಳಿಕೆ, ಶ್ರೀಮತಿ ಮೋಹಿನಿ ಸುಂದರ ಗೌಡ ಪರಮಲೆ, ಶ್ರೀಮತಿ ಭಾಗಿರಥಿ ಶಿವಣ್ಣ ಗೌಡ ಬೀಡಿನಗದ್ದೆ ಕುಲ್ಕುoದ, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.