ಜೂ. 20: ಬೆಳ್ಳಾರೆಯ ಮಣಿಕ್ಕಾರ ಕಾಂಪ್ಲೆಕ್ಸ್ ನಲ್ಲಿ ವಿಜಯ ಹೋಮಿಯೋ ಕ್ಲಿನಿಕ್ ನ ಶಾಖೆ ಶುಭಾರಂಭ

0

ಬೆಳ್ಳಾರೆಯ ಮೇಲಿನ ಪೇಟೆಯ ಮಣಿಕ್ಕಾರ ಕಾಂಪ್ಲೆಕ್ಸ್ ನಲ್ಲಿ ಪುತ್ತೂರಿನಲ್ಲಿರುವ ವಿಜಯ ಹೋಮಿಯೋ ಕ್ಲಿನಿಕ್ ನ ಶಾಖೆ ಜೂ. 20ರಂದು ಬೆಳಿಗ್ಗೆ 10.05 ಕ್ಕೆ ಶುಭಾರಂಭಗೊಳ್ಳಲಿದೆ ಎಂದು ವೈದ್ಯರಾದ ಡಾ. ವರ್ಷಿಣಿ ಶೆಣೈ ಮತ್ತು ಡಾ. ಎಂ.ಡಿ. ಶೆಣೈ ತಿಳಿಸಿದ್ದಾರೆ.