ರುಕ್ಮಿಣಿ ಬಾಳುಗೋಡು ನಿಧನ

0

ಬಾಳುಗೋಡು ಗ್ರಾಮದ ರುಕ್ಮಿಣಿ ಬಾಳುಗೋಡು(60) ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧಾನರಾದರು.
ಇವರು ಪತಿ ಗಂಗಾದರ,ಮಕ್ಕಳಾದ ಸುಜಾತ, ನಿತಿನ್ ಬಾಳುಗೋಡು,ಲೋಹಿತ್, ಜೀವನ್, ಮೊಮ್ಮಕ್ಕಳು ಹಾಗು ಕುಟುಂಬಸ್ಥರು ಬಂದುಗಳನ್ನು ಅಗಲಿದ್ದಾರೆ.