ಅಜ್ಜಾವರ ಸರಕಾರಿ ಪ್ರೌಢಶಾಲೆಯ ಮಂತ್ರಿಮಂಡಲ ರಚನೆ

0

ಅಜ್ಜಾವರ ಸರಕಾರಿ ಪ್ರೌಢಶಾಲೆಯ ಮಂತ್ರಿಮಂಡಲ ರಚನೆ ಮಾಡಲಾಯಿತು.

ಮುಖ್ಯಮಂತ್ರಿಯಾಗಿ ಭೂಮಿಕಾ ಬಿ.ಜೆ ,ಉಪಮುಖ್ಯಮಂತ್ರಿ ತಶ್ವಿನ್ ಕೆ ಆರ್ ಆಯ್ಕೆಯಾದರು. ಗೃಹ ಮಂತ್ರಿ ಗಗನ್ ಕೆ, ನಿಶಾರ. ಎ ,ಕುಶನ್ , ಅಮೀನತ್ ಅಪ್ರುಜಾ, ಖದೀಜತ್ ಸಪ್ನಾ ಬಿ, ಕ್ರೀಡಾಮಂತ್ರಿ ಪ್ರಣವ್ ಪಿ .ಕೆ , ಮೋಕ್ಷಿತಾ ಎಂ.ಜೆ , ಮಹಮ್ಮದ್ ತಾಹಿರ್, ಆಯಿಷತ್ ಮುಬಶಿರಾ , ಸಾಂಸ್ಕೃತಿಕ ಮಂತ್ರಿ ತಶ್ವಿತ್ ಕೆ , ಧರಿತ್ರಿ.ಎ., ಎಂ ಜೆ ತನುಷ್, ಆಯಿಷತುಲ್ ಮರ್ಜಾನ, ಕೃಷಿ ಮಂತ್ರಿ ಶ್ರೇಯಸ್ ಎನ್.ಎಂ, ಸುಮಂತ್, ಬಿ ಎಂ ಅಹಮ್ಮದ್ ಮಿದ್ ಲಾಜ್, ರಕ್ಷಿತಾ ಟಿ, ಆಹಾರ ಮಂತ್ರಿ ಪ್ರಾಣೇಶ್ ಕೆ.ಪಿ , ಭೂಮಿಕಾ ಕೆ. ಎಸ್, ವರ್ಷಿತ್, ಆಯಿಷತ್ ರಫ.ಕೆ, ಆರೋಗ್ಯ ಮಂತ್ರಿ ಪ್ರಜೀಶ್ ಕೆ .ಎಸ್, ಜನನಿ.ಕೆ ಚೈತ್ರ ಕುಮಾರ್ ಬಿ. ಸಿ, ಮಿಹ್ ಸಾನ . ಎಮ್, ಸ್ವಚ್ಛತಾ ಮಂತ್ರಿ ಜಿತೇಶ್ ಕೆ , ಹಂಸಿನಿ ಪಿ .ಎನ್, ಸಾತ್ವಿಕ್ ಎನ್, ಮಾನ್ಯ , ಶಿಸ್ತು ಮಂತ್ರಿ ಕೆ. ಮುಹಮ್ಮದ್ ತಮೀಮ್, ನಿಹಾ.ಟಿ.ಎ., ಸುಮಂತ್ ಬಿ.ಜಿ, ಬೃಂದಾ ಎಂ, ಶಿಕ್ಷಣ ಮತ್ತು ವಾರ್ತಾ ಮಂತ್ರಿ ಶ್ರಮಿತ್.ಎ.ಕೆ, ಯಶಸ್ವಿ.ಎನ್.ಪಿ , ಸನ್ಮಿತ್.ಎಂ.ಜೆ, ಆಯುಷ ತುಲ್ ಸಪ್ರೀನಾ, ನೀರಾವರಿ ಮಂತ್ರಿ ಪೃಥ್ವಿರಾಜ್ ಎಂ ಎಸ್, ಸನಾ ಫಾತಿಮಾ , ಅಹ್ಮದ್ ರಾಜ, ಖದೀಜತ್ ಝಾಕಿರ, ಸ್ಪೀಕರ್ ಸ್ಮಿತಾ.ಕೆ, ವಿರೋಧ ಪಕ್ಷದ ನಾಯಕ ಪಿ ಕಿಶನ್ ರೈ, ಹಾಸುರ ಶರ್ಮಿಳಾರವರನ್ನು ಆಯ್ಕೆ ಮಾಡಲಾಯಿತು.