ಪೂವಮ್ಮ ಕಲ್ಲಪ್ಪಳ್ಳಿ ನಿಧನ

0

ಪನತ್ತಡಿ ಗ್ರಾಮದ ಪೆರುಮುಂಡ ಕಲ್ಲಪ್ಪಳ್ಳಿ ಪೂವಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಜೂ. 21ರಂದು ನಿಧನ ರಾದರು.

ಅವರಿಗೆ 90 ವಷ೯ ವಯಸ್ಸಾಗಿತ್ತು.

ಮೃತರು ಪುತ್ರರಾದ ಧನಂಜಯ, ಯಶೋಧರ, ಪುತ್ರಿಯರಾದ ಪಾವ೯ತಿ, ಜಾನಕಿ, ಲೀಲಾವತಿ, ವೆಂಕಮ್ಮ, ರೇವತಿ, ಸೊಸೆಯಂದಿರಾದ ಪದ್ಮಾವತಿ, ಜಯಶ್ರೀ, ಶೀಲಾವತಿ, ಅಳಿಯಂದಿರಾದ ಬಾಲಕೃಷ್ಣ, ರಾಮಚಂದ್ರ ಗೌಡ, ಭರತ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.