ಜೂನ್ 24: ಹಳೆಗೇಟಿನಲ್ಲಿ ನ್ಯೂ ತವಾ ವೆಜ್ & ನಾನ್ ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

0

ಸುಳ್ಯದ ಹಳೆಗೇಟು ರಹ್ಮಾನಿಯಾ ಕಾಂಪ್ಲೆಕ್ಸ್ ನಲ್ಲಿ ಜೂನ್ 24 ರಂದು ಮುಸ್ತಫಾ ಪಳ್ಳಂಗೋಡು ಮತ್ತು ಅಬ್ದುಲ್ ಸಲಾಂ ಪಳ್ಳತ್ತೂರು ರವರ ಮಾಲಕತ್ವದಲ್ಲಿ ನ್ಯೂ ತವಾ ವೆಜ್ ಅಂಡ್ ನಾನ್ ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭಗೊಳ್ಳಲಿದೆ.
ನೂತನವಾಗಿ ಆರಂಭಗೊಳ್ಳಲಿರುವ ಸಂಸ್ಥೆಯಲ್ಲಿ ಸ್ವಾದಬರಿತವಾದ ಇಂಡಿಯನ್,ಫ್ರೈಡ್ ಅರೇಬಿಕ್, ಚೈನೀಸ್, ಹಾಗೂ ಸಸ್ಯಹಾರಿ ಖಾದ್ಯಗಳು ಲಭ್ಯವಿದ್ದು ವಿಶೇಷವಾಗಿ ಮಿಕ್ಸ್ ಗ್ರಿಲ್, ಬಿರಿಯಾನಿ, ಅಲ್ಫಾಂ, ಗ್ರಿಲ್ ಚಿಕನ್, ತಂದೂರಿ ಚಿಕನ್, ರೈಸ್, ನೋಡಲ್ಸ್, ವೆಜ್ ಕರಿ, ಚಿಕನ್ ಐಟಮ್ಸ್, ಎಲ್ಲಾ ಹಣ್ಣಿನ ಮಿಲ್ಕ್ ಶೇಕ್ ಜ್ಯೂಸ್ ಗಳು, ಐಸ್ ಕ್ರೀಮ್, ಪ್ರೆಸ್ ಜ್ಯೂಸ್, ಫಲೂದ,ಡೇಸರ್ಟ್ ಗಳು ಶುಚಿ ಮತ್ತು ರುಚಿಯೊಂದಿಗೆ ಗ್ರಾಹಕರಿಗೆ ನೀಡಲಾಗುವುದು ಎಂದು ಸಂಸ್ಥೆಯ ಮಾಲಕರುಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಅಲ್ಲದೆ ನಾನೂರು ರೂಪಾಯಿಗಿಂತ ಹೆಚ್ಚು ಮೊತ್ತದ ಪದಾರ್ಥ ಖರೀದಿಸಿದ್ದಲ್ಲಿ ಫ್ರೀ ಹೋಮ್ ಡೆಲಿವರಿ ವ್ಯವಸ್ಥೆ ಲಭ್ಯವಿರುತ್ತದೆ ಎಂದು ಅವರು ತಿಳಿಸಿದ್ದಾರೆ.