ಆಲೆಟ್ಟಿಯ ಕುಡೆಕಲ್ಲು ಎಂಬಲ್ಲಿ ಬರೆ ಕುಸಿತ- ರಬ್ಬರ್ ತೋಟಕ್ಕೆ ಹಾನಿ

0

ಆಲೆಟ್ಟಿಯ ಕುಡೆಕಲ್ಲು ಎಂಬಲ್ಲಿ ನಿನ್ನೆ ರಾತ್ರಿ ಸುರಿದ ಧಾರಕಾರ ಮಳೆಗೆ ಬರೆ ಕುಸಿತವಾಗಿ ಪ್ರಸಾದ್ ಕುಡೆಕಲ್ಲು ಎಂಬವರ ರಬ್ಬರ್ ತೋಟಕ್ಕೆ ಹಾನಿಯಾಗಿದೆ. ಇದರಿಂದಾಗಿ ರಬ್ಬರ್ ಗಿಡಗಳು ಮತ್ತು ಬರೆಯ ಕೆಳಭಾಗದಲ್ಲಿ ನೆಡಲಾಗಿದ್ದ ಕಂಗಿನ ಗಿಡಗಳಿಗೆ ಹಾನಿಯುಂಟಾಗಿದೆ.