ರೋಟರಿ ಕ್ಲಬ್ ಸುಳ್ಯ ಸಿಟಿಯ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ-ರೋ.ಶಿವಪ್ರಸಾದ್ ಕೆ.ವಿ, ಕಾರ್ಯದರ್ಶಿ- ರೋ. ನವೀನ್ ಅಳಿಕೆ, ಖಜಾಂಜಿ-ರೋ.
ನವೀನ್ ಚಂದ್ರ

ರೋಟರಿ ಕ್ಲಬ್ ಸುಳ್ಯ ಸಿಟಿ ಯ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ‌ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ರೋ.ಶಿವಪ್ರಸಾದ್ ಕೆ.ವಿ , ಕಾರ್ಯದರ್ಶಿ ರೋ. ನವೀನ ಅಳಿಕೆ , ಖಜಾಂಜಿ ರೋ. ನವೀನ ಚಂದ್ರ ಬಿ, ಉಪಾಧ್ಯಕ್ಷ ರೋ. ಶ್ಯಾಂ ಭಟ್ , ಸಾರ್ಜೆಂಟ್ ಅಟ್ ಆರ್ಮ್ ರೋ. ಸುಹಾಸ್ , ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ರೋ. ಪ್ರೀತಮ್ ಡಿ.ಕೆ. ಯವರನ್ನು ಆಯ್ಕೆ ಮಾಡಲಾಯಿತು.


ಕ್ಲಬ್ ಎಕ್ಸಿಕ್ಯೂಟಿವ್ ಸೆಕ್ರೆಟರಿ ರೋ. ಅಶೋಕ್ ಕೊಯಿಗೋಂಡಿ, ಕ್ಲಬ್ ಸರ್ವಿಸ್ ಡೈರೆಕ್ಟರ್ ರೋ.ಹೇಮಂತ್ ಕಾಮತ್ , ವೊಕೇಷನಲ್ ಸರ್ವೀಸ್ ಡೈರೆಕ್ಟರ್ ರೋ. ಗಿರೀಶ್ ನಾರ್ಕೋಡ್ , ಕಮ್ಯೂನಿಟಿ ಸರ್ವಿಸ್ ಡೈರೆಕ್ಟರ್ ರೋ. ಪ್ರಮೋದ್ .ಕೆ , ಇಂಟರ್ನ್ಯಾಷನಲ್ ಸರ್ವೀಸ್ ಡೈರೆಕ್ಟರ್ ರೋ.ರಾಘೇಶ್ ರಾಘವ್ , ಯೂತ್ ಸರ್ವಿಸ್ ಡೈರೆಕ್ಟರ್ ರೋ.ಮುಕುಂದ ನಾರ್ಕೋಡು ಹಾಗೂ
ಮೆಂಬರ್ ಶಿಪ್ ಛೇರ್ಮನ್ ರೋ. ಮನುಜೇಶ್ ಬಿ.ಜೆ ,
ಟಿ ಆರ್. ಎಫ್ ಛೇರ್ಮನ್ ರೋ. ಮುರಳೀಧರ ರೈ. ಪಿ, ಪಬ್ಲಿಕ್ ಇಮೇಜ್ ಛೇರ್ಮನ್ ರೋ. ಚೇತನ್ ಪಿ.ಎನ್ , ಸಿ .ಎಲ್. ಸಿ. ಸಿ ರೋ. ರಂಜಿತ್ ಎನ್. ಆರ್ , ವಿನ್ಸ್ ಛೇರ್ಮನ್ ರೋ. ಪುರಂದರ ರೈ , ಟೆಜ್ ಛೇರ್ಮನ್


ರೋ. ಮಧುಕಿರಣ್ ಕೆ.ಎನ್,ವಾಟರ್ ಸ್ಯಾನಿಟೇಶನ್ ಛೇರ್ಮನ್ ರೋ.ನೇಮಿರಾಜ್ , ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಛೇರ್ಮನ್ ರೋ. ಭಾನುಪ್ರಕಾಶ್ , ಪಲ್ಸ್ ಪೋಲಿಯೊ ಛೇರ್ಮನ್ ರೋ. ಡಾ. ಅಮಿತ್ ಕುಮಾರ್. ಟಿ , ವೆಬ್ ಸರ್ವಿಸ್ ಛೇರ್ಮನ್ ರೋ. ಅಶ್ವಿನ್ ಕುಮಾರ್, ಬುಲೆಟಿನ್ ಎಡಿಟರ್ ರೋ .ಮಿಥುನ್ ,
ರೋಟರಾಕ್ಟ್ ಕ್ಲಬ್ ಛೇರ್ಮನ್ ರೋ. ಪ್ರೀತಮ್.ಡಿ.ಕೆ, ಸ್ಪೋರ್ಟ್ಸ್ ಕಮಿಟಿ ಛೇರ್ಮನ್ ರೋ.ರವಿ ಕಿರಣ್ ಪಿ.ಎನ್ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.