ಶ್ರೀಮತಿ ಲಕ್ಷ್ಮೀ ಕುಕ್ಕಾಜೆಕಾನ ನಿಧನ

0

ಸುಳ್ಯ ಕಸಬಾ ಗ್ರಾಮದ ಕುಕ್ಕಾಜೆಕಾನ ದಿ| ರಾಮಣ್ಣ ನಾಯ್ಕ ಎಂಬವರ ಪತ್ನಿ ಶ್ರೀಮತಿ ಲಕ್ಷ್ಮೀ ಎಂಬವರು ಇಂದು ಮುಂಜಾನೆ ನಿಧನರಾದರು. ಅವರಿಗೆ 98 ವರ್ಷ ಪ್ರಾಯವಾಗಿತ್ತು.

ಮೃತರು ಪುತ್ರರಾದ ಕೃಷ್ಣಪ್ಪ ನಾಯ್ಕ ಕುಕ್ಕಾಜೆಕಾನ, ಕೂಸಪ್ಪ ನಾಯ್ಕ ಅಡ್ಕಾರು ಪದವು, ಶ್ರೀನಿವಾಸ ನಾಯ್ಕ ಪುತ್ತೂರು, ದಾಮೋದರ ನಾಯ್ಕ ಕುಕ್ಕಾಜೆಕಾನ, ಕೇಶವ ನಾಯ್ಕ ಕುಕ್ಕಾಜೆಕಾನ, ಪುತ್ರಿಯರಾದ ಶ್ರೀಮತಿ ಚೆನ್ನಮ್ಮ ಅಡ್ಕಾರು ಪದವು ಹಾಗೂ ಸೊಸೆಯಂದಿರಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.