ಸಾವಿತ್ರಿ ಪೈಕ ನಿಧನ

0

ಗುತ್ತಿಗಾರು ಗ್ರಾಮದ ಪೈಕ ನಿವಾಸಿ ಸಾವಿತ್ರಿ ಪೈಕ ಅವರು ಜೂ. 31 ರಂದು ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ದಯಾನಂದ, ಹರಿಶ್ಚಂದ್ರ, ಪುತ್ರಿ ಶ್ರೀಮತಿ ಭಾರತಿ ಮಾಧವ ಉಪ್ಪಿನಂಗಡಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗನ್ನು ಅಗಲಿದ್ದಾರೆ.