ಸೆ. 1 ರಿಂದ ಸೆ.5 ರವರೆಗೆ ಬ್ಯಾಂಕಕ್ ನಲ್ಲಿ ನಡೆಯಲಿರುವ ಜೆ.ಕೆ.ಸಿಮೆಂಟ್ನವರ ವಾರ್ಷಿಕ ಡೀಲರ್ಸ್ ಕಾನ್ಫರೆನ್ಸ್ನಲ್ಲಿ ಭಾಗವಹಿಸಲು ಜಾಲ್ಸೂರಿನ ಮೀರಾ ಎಂಟರ್ಪ್ರೈಸ್ ಮಾಲಕ, ಉದ್ಯಮಿ ಪ್ರಶಾಂತ್ ಮೋಂಟಡ್ಕರವರು ಆ. 31 ರಂದು ತೆರಳಲಿದ್ದಾರೆ.















ಮೀರಾ ಎಂಟರ್ಪ್ರೈಸಸ್ ಈಗಾಗಲೇ ಜೆ.ಕೆ.ಸಿಮೆಂಟ್ನವರ ಗೋಲ್ಡ್ ಕೆಟಗರಿ ಡೀಲರ್ ಆಗಿದ್ದಾರೆ. ಪ್ರಶಾಂತ್ ಮೊಂಟಡ್ಕರವರು ಅವಿಭಜಿತ ಸುಳ್ಯ ತಾಲೂಕಿನಿಂದ ಆಯ್ಕೆಗೊಂಡ ಏಕಮಾತ್ರ ಡೀಲರ್ ಆಗಿದ್ದಾರೆ.









