ಪರಿವಾರಕಾನದಲ್ಲಿ ಕಾಡಾನೆಗಳ ದಾಳಿಯಿಂದ ಕೃಷಿ ತೋಟಕ್ಕೆ ನುಗ್ಗಿ ತೆಂಗು ಬಾಳೆ ಅಡಿಕೆ ಗಿಡಗಳನ್ನು ನಾಶ ಪಡಿಸಿದೆ.
ಉಪನ್ಯಾಸಕ ಕೇಪಣ್ಣ ಗೌಡ ರವರ ತೋಟದಲ್ಲಿ ಕೃಷಿ ಬೆಳೆಗಳನ್ನು ಹಾನಿ ಪಡಿಸಿರುವುದಾಗಿ ತಿಳಿದು ಬಂದಿದೆ.