ಅರಂತೋಡು ಗ್ರಾಮದ ಮೇಲಡ್ತಲೆ ದಿ. ಸೋಮಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಕಮಲ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ನ.5ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.









ಮೃತರು ಪುತ್ರರಾದ ಪ್ರೇಮನಾಥ ಮೇಲಡ್ತಲೆ, ಪುರುಷೋತ್ತಮ ಮೇಲಡ್ತಲೆ, ಪುತ್ರಿಯರಾದ ವೆಂಕಮ್ಮ, ಪದ್ಮಾವತಿ, ವಸಂತಿ, ರವಿಕಲಾ ಸೇರಿದಂತೆ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.










