ಬೆಳ್ಯಪ್ಪ ಗೌಡ ಭರ್ಜರಿಗುಂಡಿ ನಿಧನ November 12, 2024 0 FacebookTwitterWhatsApp ಉಬರಡ್ಕ ಮಿತ್ತೂರು ಗ್ರಾಮದ ಭರ್ಜರಿಗುಂಡಿ ಹುಲ್ಲುಬೆಂಕಿ ಬೆಳ್ಯಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ನ. 11ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಸುಮಾರು 76 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಜಲಜಾಕ್ಷಿ, ಪುತ್ರ ಪೂರ್ಣಚಂದ್ರ, ಪುತ್ರಿ ಶ್ಯಾಮಲ ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ.