ಸುಳ್ಯ ಮಂಡೆಕೋಲು ಗ್ರಾಮದ ಪೆರಾಲು ನಿವಾಸಿ ಇಬ್ರಾಹಿಂ ಹಾಜಿ ಸಂಕೇಶ ರವರ ಪುತ್ರ ಮಹಮ್ಮದ್ ಕುಂಞಿ ಸಂಕೇಶ್ ರವರು ಹೃದಯಾಘಾತದಿಂದ ಡಿ.7 ರಂದು ನಿಧನರಾದರು.









ಅವರಿಗೆ 57 ವರ್ಷ ವಯಸ್ಸಾಗಿತ್ತು.
ಮೃತರ ಪತ್ನಿ ನಜ್ಮಾ,ಮಕ್ಕಳಾದ ಆಯಿಶತ್ತ್ ಮಹಿಶ್,ಇಬ್ರಾಹಿಂ ಮಹಿಝ್ ಹಾಗೂ ಸಹೋದರರಾದ ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ಅಬ್ದುಲ್ಲಾ ಕುಂಞಿ ಸಂಕೇಶ್, ಅಜೀಜ್ ಸಂಕೇಶ್, ಕರೀಂ ಸಂಕೇಶ್,ಮೂವರು ಸಹೋದರಿಯರನ್ನು ಅಗಲಿದ್ದಾರೆ.









